• 24 March 2019 12:59
Jai Kannada
Jai Kannada
Blog single photo
December 14, 2017

ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್ 

ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಸಂಭವಿಸಿದೆ. ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ತಾವರಗೆರೆಯ ಯಶವಂತ್ ಯತ್ನಿಸಿದನೆಂದು ಗೊತ್ತಾಗಿದೆ.

ಆತ್ಮರಕ್ಷಣೆಗಾಗಿ ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದರು.. ಈ ಘಟನೆಯಲ್ಲಿ ಪೇದೆಗಳು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಯಶವಂತ್‌ನನ್ನು ಹಿಡಿಯಲು ಯತ್ನಿಸಿದಾಗ ರೌಡಿ ಶೀಟರ್ ಪೊಲೀಸರ ಮೇಲೆ ಫೈರಿಂಗ್ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರು ಫೈರಿಂಗ್ ಮಾಡಿದಾಗ,  ಯಶವಂತ್ ಕಾಲಿಗೆ ಗಾಯವಾಗಿದ್ದು, ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆರೋಪಿ ಯಶವಂ ಬೇರೆ ರಾಜ್ಯಗಳಿಂದ ನಾಡಪಿಸ್ತೂಲುಗಳನ್ನು ಮಾರಾಟ ಮಾಡುತ್ತಿದ್ದನೆಂದು ಹೇಳಲಾಗಿದೆ. ಕಲಬುರಗಿ ತಾಲೂಕಿನ ತಾವರಗೆರೆ ಕ್ರಾಸ್ ಬಳಿ ಈ ಫೈರಿಂಗ್ ನಡೆದಿದೆ.

Recent Comments

Leave Comments

footer
Top