• 19 November 2018 06:22
Jai Kannada
Jai Kannada
Blog single photo
December 11, 2017

4 ವರ್ಷಗಳ ಪ್ರೇಮಕ್ಕೆ ಅಧಿಕೃತ ಮುದ್ರೆ: ಕೊಹ್ಲಿ, ಅನುಷ್ಕಾ ವಿವಾಹ 

ವಿರೂಕ್ಷಾ ಅಭಿಮಾನಿಗಳು ಅಂತಿಮವಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಧಿಕೃತವಾಗಿ ವಿವಾಹ ಬಂಧಕ್ಕೆ ಕಾಲಿಡುವ ಮೂಲಕ ದಂಪತಿಯಾಗಿದ್ದಾರೆ. ಮೂಲಗಳ ಪ್ರಕಾರ, ಇಬ್ಬರು ಇಟಲಿಯಲ್ಲಿ ನಡೆದ ಗೋಪ್ಯ ಸಮಾರಂಭದಲ್ಲಿ ಸಪ್ತಪದಿ ತುಳಿದರು.


ನಾಲ್ಕು ವರ್ಷಗಳ ಪ್ರೇಮ ಕೊನೆಗೂ ವಿವಾಹದಲ್ಲಿ ಅಂತ್ಯವಾಗಿದೆ. ವಿರುಷ್ಕಾ ಜೋಡಿ 
ಇಟಲಿಯ ಮಿಲಾನ್‌ನಗರದಲ್ಲಿ ಗೌಪ್ಯವಾಗಿ ವಿವಾಹವಾದರು.  2 ಕುಟುಂಬಗಳ ಸದಸ್ಯರು ಮತ್ತು ಸ್ನೇಹಿತರೇ ಸಾಕ್ಷಿಯಾಗಿದ್ದರು.

ಮಾಸ್ಟರ್ ಬ್ಲಾಸ್ಟರ್ ಸಚಿನ್, ಯುವರಾಜ್ ಸಿಂಗ್ ಮುಂತಾದ ಕ್ರಿಕೆಟ್ ಪಟುಗಳು ಈ ವಿವಾಹಕ್ಕೆ ಸಾಕ್ಷಿಯಾದರು. ಮುಂಬೈನಲ್ಲಿ ಡಿಸೆಂಬರ್ 26ರಂದು ಆರತಕ್ಷತೆ ಸಮಾರಂಭದಲ್ಲಿ ಇಡೀ ಕ್ರಿಕೆಟ್ ತಾರೆಯರು ಮತ್ತು ಬಾಲಿವುಡ್ ತಾರೆಯರು ಭಾಗವಹಿಸಿದ್ದಾರೆ. 

 

Recent Comments

Leave Comments

footer
Top