• 17 December 2018 13:55
Jai Kannada
Jai Kannada
Blog single photo
December 07, 2017

ಗೌರವ್ ಜತೆ ಸಂಜನಾ ವಿವಾಹ ಶೀಘ್ರದಲ್ಲೇ 

ಬಿಗ್ ಬಾಸ್ ಖ್ಯಾತಿಯ ಸಂಜನಾ ಬಹುಕಾಲದ ಗೆಳೆಯ ಗೌರವ್‌ ಅವರನ್ನು ವಿವಾಹವಾಗಲಿದ್ದಾರೆ. ಗೌರವ್ ಜತೆ ಅವರು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಬಿಗ್ ಬಾಸ್‌ನಲ್ಲಿ ಭುವನ್ ಮತ್ತು ಸಂಜನಾ ಪರಸ್ಪರರನ್ನು ಪ್ರೀತಿಸಿ ಮದುವೆಯಾಗಲಿದ್ದಾರೆಂಬ ಸುದ್ದಿ ಹರಡಿತ್ತು.

ಪ್ರಥಮ್ ಕೂಡ ಸಂಜನಾಳನ್ನು ಮನಸಾರೆ ಮೆಚ್ಚಿದ್ದ. ಆದರೆ ಇಬ್ಬರಿಗೂ ಕೈಕೊಟ್ಟ ಸಂಜನಾ ತನ್ನ ಬಹುಕಾಲದ ಗೆಳೆಯ ಗೌರವ್‌ನನ್ನು ವರಿಸಲಿದ್ದಾಳೆ.

ಇದರಿಂದ ಭುವನ್‌ಗೆ ನಿರಾಶೆಯಾಗಿರಬಹುದು. ಆದರೆ ಸಂಜನಾ ಬಿಗ್ ಬಾಸ್‌ನಲ್ಲಿ ಭುವನ್ ಜತೆ ಹೆಚ್ಚಿನ ಸಮಯ ಕಳೆದು ಪ್ರೀತಿಸುವ ನಾಟಕವಾಡಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

Recent Comments

Leave Comments

footer
Top