• 15 December 2017 23:25
Jai Kannada
Jai Kannada
Blog single photo
December 07, 2017

ಸಾವಿನಂಚಿನ ಅಭಿಮಾನಿಯ ಕೊನೆಯ ಆಸೆ ಪೂರೈಸಿದ ಕಿಚ್ಚ 

ವಿನುತಾ ಸಾವಿನಂಚಿನಲ್ಲಿದ್ದರು.. ಕಾನ್ಸರ್ ಉಲ್ಬಣಗೊಂಡು 4ನೇ ಹಂತ ತಲುಪಿದ್ದರಿಂದ ವಿನುತಾ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು. ಆದರೆ ವಿನುತಾಗೆ ಸಾಯುವ ಮುನ್ನ ಕೊನೆಯ ಆಸೆಯೊಂದಿತ್ತು. ಅದು ಕಿಚ್ಚ ಸುದೀಪನನ್ನು ಸಾಯುವ ಮುನ್ನ ನೋಡಬೇಕೆಂಬುದು. ಕಿಚ್ಚ ಸುದೀಪನ ದೊಡ್ಡ ಅಭಿಮಾನಿ ವಿನುತಾ. ಸಾವಿನಂಚಿನಲ್ಲಿರುವ ತನ್ನ ಅಭಿಮಾನಿಯ ಆಸೆಯನ್ನು ಈಡೇರಿಸಲು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದರು. ವಿನುತಾರ ಸಂತೋಷಕ್ಕೆ ಪಾರವೇ ಇರಲಿಲ್ಲ.  ತಾವು ತೆರೆಯ ಮೇಲೆ ಹೀರೊ ಅಲ್ಲದೇ ತೆರೆಯ ಹೊರಗೂ ಹೀರೊ ಎನ್ನುವುದನ್ನು ಸಾಬೀತುಮಾಡಿದರು.

Recent Comments

Leave Comments

footer
Top