ಬೆಂಗಳೂರು:ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪರಶುರಾಮ್ ವಾಗ್ಮೋರೆ ಎಂಬವನನ್ನು ಎಸ್ಐಟಿ ತಂಡ ಬಂಧಿಸಿದೆ. ಪರಶುರಾಮ್ ವಿಜಯಪುರ ಮೂಲದ ಸಿಂಧಗಿಯವನು. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ....
ಲಕ್ನೊ: 2017ರಲ್ಲಿ ಸಹರಾನ್ಪುರ ಗಲಭೆ ಬಳಿಕ ಮುಖಪುಟದ ಸುದ್ದಿಯಾಗಿದ್ದ ಭೀಮ್ ಆರ್ಮಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಹೊರದಬ್ಬಲು ಉತ್ತರಪ್ರದೇಶಕ...
ಬೆಂಗಳೂರು: ನಾನಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿಲ್ಲ. ಆದರೆ ಕುಮಾರಸ್ವಾಮಿ ಕಣ್ಣಿಗೆ ಕಂಡಿದ್ದರೆ ಅವರು ಭ್ರಷ್ಟಾಚಾರ ನಿಲ್ಲಿಸಲಿ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌ...
ಬೆಂಗಳೂರು: ಮುಖ್ಯಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ರತ್ನಪ್ರಭಾ ತಮ್ಮ ಸೇವಾವಧಿ ಮೂರು ತಿಂಗಳು ವಿಸ್ತರಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಈ ದೂರು ಅವರಿಗೆ ಶಾಕ್ ನೀಡಿದೆ.
ಬಿಜೆಪಿ ರಾಜ್ಯ ಸಭೆ ಎಂಪಿ ಡಿಪಿ ವಾಟ್ಸ್ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರುವವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕಠೋರವಾದ ಶಬ್ದಗಳಲ್ಲಿ ಹೇಳಿದ್ದಾರೆ. ಸರ್ಕಾರ ಕಲ್ಲು ತೂರಾಟಗಾರರ ವಿರುದ್ಧ ಕೇಸ್...
ಜಿ.ಟಿ.ದೇವೇಗೌಡ ಅವರು ಖಾತೆ ಬದಲಾವಣೆ ಮಾಡಿಕೊಡಬೇಕೆಂಬ ಮನವಿಗೆ ಕುಮಾರಸ್ವಾಮಿ ಸ್ಪಂದಿಸಿದ್ದಾರೆ. ತಮಗೆ ಯಾಕೆ ಖಾತೆ ಬದಲಾವಣೆ ಮಾಡಬೇಕೆಂದು ಮೈಸೂರಿನಲ್ಲಿ ಜಿಟಿಡಿ ವಿವರಿಸಿದರೆಂದು ಗೊತ್ತಾಗಿದೆ.
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆದಿದ್ದು, ಜಯನಗರ4 ನೇ ಟಿ ಬ್ಲಾಕ್ ಬೂತ್ ಸಂಖ್ಯೆ 52ರಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಮತ ಚಲಾಯಿಸಿದರು. ಜಯನಗರ ಕ್ಷೇತ್ರದಲ್ಲಿ ...
ಬೆಂಗಳೂರು: ಸಚಿವ ಜಿ.ಟಿ.ದೇವೇಗೌಡರಿಗೆ ಖಾತೆ ಬದಲಾವಣೆ ವಿಚಾರವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿಯನ್ನು ನಾಳೆ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಸಚಿವರಿಗೆ ನೀಡಿದ್ದ ಉನ್ನತ ಶಿಕ್ಷಣ ಖಾತೆ ಕುರಿತು ಅವರು ಅಸ...
ನವದೆಹಲಿ: ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಎಂ.ಬಿ. ಪಾಟೀಲ್ ಅವರಿಗೆ ಡಿಸಿಎಂ ಹುದ್ದೆ ನೀಡಲು ರಾಹುಲ್ ನಕಾರ ಸೂಚಿಸಿದ್ದಾರೆಂದು ಗೊತ್ತಾಗಿದೆ. ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸ...
ಬೆಂಗಳೂರು: ಕಾಂಗ್ರೆಸ್ನಲ್ಲಿ ಬಂಡಾಯ ಚಟುವಟಿಕೆ ಆರಂಭವಾಗಿರುವ ನಡುವೆ ಸಿದ್ದರಾಮಯ್ಯ ದೂರದ ಬಾದಾಮಿಯಲ್ಲಿ ಮುಗುಮ್ಮಾಗಿ ಕುಳಿತಿದ್ದಾರೆ. ಕಾಂಗ್ರೆಸ್ ಬಂಡಾಯಕ್ಕೆ ಸಚಿವ ಸ್ಥಾನದ ಬೇಡಿಕೆಗಿಂತ ...