ಕ್ರಿಕೆಟ್ ಆಟಗಾರನ ತಲೆಬುರುಡೆಗೆ 15 ಹೊಲಿಗೆ

ಯಾರ್ಕ್ ಶೈರ್ ಕ್ಲಬ್ ಕ್ರಿಕೆಟರ್ ಅಲೆಕ್ಸ್ ಟೈಟ್ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿದಾಗ ತನ್ನ ಜೀವನದ ಭಯಾನಕ ಅನುಭವವನ್ನು ಎದುರಿಸಿದ. ಅವನು ತಲೆ ಬಗ್ಗಿಸಿದ್ದಾಗ ಅಡ್ಡದಾರಿ ಹಿಡಿದ ಚೆಂಡೊಂದು ಅವನ ಹಣೆಗೆ ಕಣ್ಣುಗಳ ನಡುವೆ ಬಡಿದಿತ್ತು.

ಬಲವಾದ ಪೆಟ್ಟು ಬಿದ್ದಿದ್ದರಿಂದ ಅವನ ತಲೆಬುರುಡೆಯ 15 ಕಡೆ ಬಿರುಕು ಬಿಟ್ಟಿತ್ತು. ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಅವನ ಮುಖವನ್ನು ಕಿವಿಯ ಒಂದು ಭಾಗದಿಂದ ಇನ್ನೊಂದು ಭಾಗದವರೆಗೆ ಕತ್ತರಿಸಬೇಕಾಯಿತು.

ಒಡೆದ ತಲೆಬುರುಡೆ

ಬಳಿಕ ಅವನ ಹಣೆ ಮತ್ತು ಮೂಗಿನಲ್ಲಿ ಲೋಹದ ಪ್ಲೇಟ್‌ಗಳನ್ನು ವೈದ್ಯರು ಇರಿಸಿ  ಹೊಲಿಗೆ ಹಾಕಿದರು. ಇದರಿಂದ ಅವನ ಕಣ್ಣುಗಳ ದೃಷ್ಟಿಗೆ ಅಪಾಯವಾಗುವ ಸಂಭವವಿತ್ತು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery