ಪವಾಡಸದೃಶ ರೀತಿಯಲ್ಲಿ ಪಾರಾದ ಜನರು

ಇಂದಿನ ಜಗತ್ತಿನಲ್ಲಿ ರಸ್ತೆ ಅಪಘಾತಗಳು ಅನೇಕ ಜನರನ್ನು ಬಲಿತೆಗೆದುಕೊಳ್ಳುತ್ತಿವೆ. ಆಕಸ್ಮಿಕವಾಗಿ ಜರುಗುವ ಈ ಅಪಘಾತಗಳಿಗೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ.

ತಮ್ಮ ನಿರ್ಲಕ್ಷ್ಯದಿಂದಲೋ ಇತರೆ ವಾಹನ ಚಾಲಕರ ಅಡ್ಡಾ ದಿಡ್ಡಿ ಚಾಲನೆಗೆ ತಮ್ಮ ಪ್ರಾಣ ಕಳೆದುಕೊಳ್ಳುವವರು ಅನೇಕ ಮಂದಿ.

ಆದರೆ ಕೆಲವರು ಅದೃಷ್ಟವಶಾತ್ ಇಂತಹ ಅಪಘಾತಗಳು ಸಂಭವಿಸಿದರೂ ಪವಾಡಸದೃಶ ರೀತಿಯಲ್ಲಿ , ಕೂದಲೆಳೆಯ ಅಂತರದಿಂದ ಸಾವಿನಿಂದ ಪಾರಾಗುತ್ತಾರೆ. ಅವುಗಳ ಒಂದು ಝಲಕ್ ಇಲ್ಲಿ ಕೊಡಲಾಗಿದೆ.

 ಈ ವಿಡಿಯೊ ಕ್ಲಿಕ್ ಮಾಡಿPost Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery