ಸಮುದ್ರಕಿನಾರೆಯಲ್ಲಿ ಫೋಟೊ ಶೂಟ್‌ ನೀರಿಗೆ ಬಿದ್ದ ಮಹಿಳೆ

ಸೆಲ್ಫಿ ಕ್ರೇಜ್‌ಗೆ ಬಲಿಯಾಗಿ ದುಸ್ಸಾಹಸ ಮಾಡಲು ಹೋಗಿ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ  ಚೀನಾದಲ್ಲಿ ಆಗತಾನೇ ಮದುವೆಯಾಗಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ವಧುವರರು ಸಮುದ್ರ ಕಿನಾರೆಯಲ್ಲಿ ಫೋಟೊಶೂಟ್ ತೆಗೆಸಿಕೊಳ್ಳಲು ಹೋಗಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಹೊಸದಾಗಿ ಮದುವೆಯಾಗಿದ್ದ ದಂಪತಿ ಸಮುದ್ರಕಿನಾರೆಯ ಬಂಡೆಯೊಂದರ ಮೇಲೆ ನಿಂತು ಪರಸ್ಪರ ಚುಂಬಿಸುತ್ತಿರುವ ದೃಶ್ಯದ ಫೋಟೊಶೂಟ್ ತೆಗೆಸಿಕೊಂಡು ಮೈಮರೆತಿದ್ದರು. ಆದರೆ ರಭಸವಾಗಿ ಬಂದ ಅಲೆಯೊಂದರ ಅಬ್ಬರದಲ್ಲಿ ವಧು ನೀರಿಗೆ ಬಿದ್ದಳು.

ವರನೂ ಕೂಡ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅವಳು ಸಮುದ್ರದ ನೀರಿನಲ್ಲಿ ಕೊಚ್ಚಿಹೋಗದೇ ಜೀವಸಹಿತ ಪಾರಾದಳು.  ಈ ಫೋಟೊ ಶೂಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ವಿಡಿಯೊ ಕ್ಲಿಕ್ ಮಾಡಿPost Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery