ಬ್ರಸೆಲ್ಸ್ ವಿಮಾನನಿಲ್ದಾಣದಲ್ಲಿ ಪ್ರಬಲ ಸ್ಫೋಟಕ್ಕೆ 21 ಜನರ ಬಲಿ

ಬ್ರಸೆಲ್ಸ್ : ಬೆಲ್ಜಿಯಂನ ಬ್ರಸೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಆವರಣದಲ್ಲಿ 2 ಭಾರೀ ಸ್ಫೋಟಗಳು ಸಂಭವಿಸಿದ್ದು, 21 ಜನರು ಬಲಿಯಾಗಿದ್ದು, 35ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬ್ರಸೆಲ್ ವಿಮಾನನಿಲ್ದಾಣದ ಅಮೆರಿಕ ಪ್ರಯಾಣಿಕರ ಚೆಕ್ ಇನ್ ಕೌಂಟರ್ ಬಳಿ ಈ ದುರಂತ ಸಂಭವಿಸಿದ್ದು ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಿರಬಹುದಾದ ಸಾಧ್ಯತೆ ಇದೆ.

ನೂರಾರು ಪ್ರಯಾಣಿಕರು ಚೆಕ್ ಇನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಈ ಸ್ಫೋಟಗಳು ಸಂಭವಿಸಿದ್ದು, ಸ್ಫೋಟದ ಹೊಣೆಗಾರಿಕೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಪ್ಯಾರಿಸ್ ದಾಳಿಯ ರೂವಾರಿ ಅಬ್ದೇಸಲೇಂ ಅವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಈ ಬಂಧನದ ಹಿಂದೆಯೇ ಸ್ಫೋಟ ಸಂಭವಿಸಿದೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery