ಪತ್ನಿಯ ಅನೈತಿಕ ಸಂಬಂಧ ಪುರಾವೆಗೆ ಕ್ಯಾಮರಾ ಅಳವಡಿಸಿದ ಸಾಫ್ಟ್‌ವೇರ್ ಎಂಜಿನಿಯರ್

ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ತಮ್ಮ ಪತ್ನಿಯ ಶೀಲದ ಬಗ್ಗೆ ಶಂಕಿಸಿ ಅವಳನ್ನು ಪ್ರಶ್ನಿಸಿದಾಗಲೆಲ್ಲಾ ಜಗಳಕ್ಕೆ  ಇಳಿಯುತ್ತಿದ್ದಳು. ಆಗ ತನ್ನ ಬುದ್ಧಿಮತ್ತೆಯನ್ನು ಬಳಸಿಕೊಂಡ ಪತಿ ಸಾಕ್ಷ್ಯಾಧಾರ ಸಮೇತ ಪತ್ನಿಯ ಅನೈಡತಿಕ ಸಂಬಂಧ ಬಯಲಿಗೆಳೆದು ಅವಳಿಗೆ ವಿಚ್ಛೇದನ ನೀಡಿದ. ಕಳೆದ ಫೆಬ್ರವರಿಯಲ್ಲಿ ತನ್ನ ಕೋಣೆಯ ಮೂಲೆಯೊಂದರಲ್ಲಿ ಸಿಗರೇಟ್ ತುಂಡೊಂದನ್ನು ಸೇದಿ ಬಿಸಾಡಿದ್ದು ಅವರಿಗೆ ಪತ್ತೆಯಾಗಿತ್ತು.

ಇದರಿಂದ ಪತ್ನಿಯ ಮೇಲೆ ಸಂಶಯದಿಂದ ಪ್ರಶ್ನಿಸಿದಾಗ ಅವಳು ಯಾವುದೋ ಒಂದು ಉತ್ತರಹೇಳಿ ನುಣುಚಿಕೊಂಡಿದ್ದಳು. ಆಗ ಪತಿ ಮಲಗುವ ಕೋಣೆಯ ಹಿಂದೆ ಕ್ಯಾಮರಾವನ್ನು ಗೋಪ್ಯವಾಗಿ ಅಳವಡಿಸಿದ್ದರು.ಕೆಲವು ತಿಂಗಳವರೆಗೆ ಯಾವುದೇ ಪ್ರಸಂಗ ಪತ್ತೆಯಾಗದಿದ್ದಾಗ ವಿವಿಧ ಕೋನಗಳಲ್ಲಿ ಇನ್ನೂ 2 ಕ್ಯಾಮೆರಾಗಳನ್ನು ಪತಿ ಜೋಡಿಸಿದರು.

ತನ್ನ ಪತಿಯ ಫೋನನ್ನು ತನ್ನ ಲ್ಯಾಪ್‌ಟಾಪ್‌ಗೆ ವಿವಿಧ ಮತ್ತು ರಿಮೋಟ್ ಸರ್ವರ್ ಅಳವಡಿಸುವ ಮೂಲಕ ಸಂಪರ್ಕ ಕಲ್ಪಿಸಿದರು.ಈ ಮೂಲಕ ಪತ್ನಿ ತನ್ನ ಪ್ರಿಯಕರನ ಜತೆ ಸಂಭಾಷಣೆಗಳನ್ನು ಅವರು ಪತ್ತೆಹಚ್ಚಿದರು. ಪತ್ನಿ ಪ್ರಿಯಕರನಿಗೆ ಮಾಡಿದ ಕರೆಯಲ್ಲಿ ಗರ್ಭನಿರೋಧಕ ತರುವಂತೆ ತಿಳಿಸಿದ್ದಳು.

ಕೋಣೆಯಲ್ಲಿದ್ದ ಎರಡು ಕ್ಯಾಮರಾಗಳು ಪತ್ನಿ ತನ್ನ ಪ್ರಿಯಕರನ ಜತೆ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಸಾಬೀತು ಮಾಡಿದವು.ಅವಳ ಮೂರು ವರ್ಷದ ಮಗಳು ಪಕ್ಕದ  ಕೋಣೆಯಲ್ಲಿ ಸುಖನಿದ್ರೆಯಲ್ಲಿದ್ದಳು. 2015ರ ಆಗಸ್ಟ್‌ನಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಮಗುವಿನ ಕಸ್ಟಡಿಯನ್ನು ಪತಿ ತೆಗೆದುಕೊಂಡರು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery