ಚಾಲಕನ ಸಮಯಪ್ರಜ್ಞೆ: ಅಪಾಯದಿಂದ ಪಾರಾದ ಮೋಟರ್‌ಸೈಕಲ್ ಸವಾರರು

ಮಂಗಳೂರು: ಸಮೀಪದ ಗುಡ್ಡೆಹೊಸೂರು ಸಮೀಪದ ಬಿ.ಎಂ ರಸ್ತೆಯಲ್ಲಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಪವಾಡಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿರುವುದು .ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ಸೋದರನ ಬೈಕಿನಲ್ಲಿ ಕುಳಿತು ಕುಶಾಲನಗರದಿಂದ ಗುಡ್ಡೆಹೊಸೂರು ಕಡೆಗೆ ತೆರಳುತ್ತಿದ್ದಾಗ ಏಕಾಏಕಿ ಬೈಕ್ ಸವಾರ ಸಮೀಪದ ಪೆಟ್ರೋಲ್ ಬಂಕ್ ಬಳಿ ಬಲಕ್ಕೆ ತಿರುಗಿಸಿದಾಗ ಹಿಂಬದಿಯಲ್ಲಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದರಿಂದ ಮೋಟರ್ ಸೈಕಲ್ ಸವಾರರು ಅಪಾಯದಿಂದ ಪಾರಾದರು.

ಬಸ್ ಮೋಟರ್ ಸೈಕಲ್‌‍ಗೆ ಸ್ವಲ್ಪ ಮಾತ್ರ ತಾಗಿದ್ದರಿಂದ ವಾಹನ ಕೆಳಕ್ಕೆ ಬಿದ್ದು ಮಹಿಳೆ ಬಸ್ಸಿನಡಿ ಸಿಲುಕಿದರೂ ಕೊನೆಗೆ ಸ್ವಲ್ಪ ತರಚಿದ ಗಾಯಗಳಿಂದ ಅಪಾಯದಿಂದ ಪಾರಾದರು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery