ಶ್ರೇಷ್ಟ ಸೌಂದರ್ಯ ಸೇವೆ ಪಡೆಯಿರಿ
 
ಫೈಂಡ್ ಪಾರ್ಲರ್.ಕಾಮ್  ಸೌಂದರ್ಯ ಸೇವೆಗಳ ಭಾರತದ ಅತೀ ದೊಡ್ಡ ಆನ್‌ಲೈನ್ ಸರ್ಚ್ ಮತ್ತು ಮಾರುಕಟ್ಟೆ ಸೇವೆಯಾಗಿದ್ದು, ಶೀಘ್ರದಲ್ಲೇ ವೆಬ್ ಸರ್ವೀಸ್ ಮತ್ತು ಮೊಬೈಲ್ ಆಪ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಪುರುಷರು & ಮಹಿಳೆಯರು ಬ್ಯೂಟಿ ಪಾರ್ಲರ್, ಹೇರ್ ಸಲೂನ್, ಟಾಟೂ ಪಾರ್ಲರ್, ಸ್ಪಾಸ್ & ಸೌಂದರ್ಯ  ವೃತ್ತಿನಿರತರ ಬಗ್ಗೆ ಪರಿಷ್ಕರಿಸಿದ ಮಾಹಿತಿಯನ್ನು ಪಡೆಯಲು ಏಕಮಾತ್ರ ವೇದಿಕೆಯಾಗಿ ಸೇವೆ ಸಲ್ಲಿಸುವುದು ದ ಫೈಂಡ್ ಪಾರ್ಲರ್ಸ್ ಗುರಿಯಾಗಿದೆ. 
ಬಳಕೆದಾರರು ಉತ್ತಮ ಸೇವಾ ಪೂರೈಕೆದಾರರ ಜತೆ ನೇರವಾಗಿ ಸಂಪರ್ಕ ಹೊಂದಲು ಫೈಂಡ್ ಪಾರ್ಲರ್ ಯೋಜಿಸಿದ್ದು, ಆ ಮೂಲಕ ಅವರಿಗೆ ಅತ್ಯುತ್ತಮ ಸೌಂದರ್ಯ ಸೇವೆಯನ್ನು ಒದಗಿಸುತ್ತದೆ.
ಫೈಂಡ್ ಪಾರ್ಲರ್ ಬಳಕೆದಾರರಿಗೆ ತಮ್ಮ ನಿವಾಸದ ಸಮೀಪದ ಸ್ಥಳಗಳಲ್ಲಿ ಪಾರ್ಲರ್‌ಗಳ ಶೋಧಕ್ಕೆ ಮೆತ್ತು ವೀಕ್ಷಣೆಗೆ ಹಾಗೂ ಅದರ ದರ ಮತ್ತು ರಿವ್ಯೂಗೆ ಅವಕಾಶ ಕಲ್ಪಿಸುತ್ತದೆ.ಎಲ್ಲಾ ರಿವ್ಯೂಗಳು ಮತ್ತು ರೇಟಿಂಗ್‌ಗಳನ್ನು ಅದರ ಸತ್ಯಾಸತ್ಯತೆಗಾಗಿ ತಪಾಸಣೆ ಮತ್ತು ಪರಿಶೀಲನೆ ಮಾಡಲಾಗುತ್ತದೆ. ಇದಿಷ್ಟೇ ಅಲ್ಲದೇ ಸ್ಥಳೀಯ ಸೌಂದರ್ಯ ಪ್ರೊಫೆಷನಲ್‌ಗಳಾದ ಮೇಕಪ್ ಕಲಾವಿದರು, ಉಗುರು ಕಲಾವಿದರು, ಮೆಹಂದಿ ವಿನ್ಯಾಸಗಾರರು ಮುಂತಾದವರಿಗೆ ಅವರ ಬಿಸಿನೆಸ್ ವೈಶಿಷ್ಠ್ಯ ತೋರಿಸಲು, ಜಾಹಿರಾತು ನೀಡಲು, ಸೇವೆಗಳ ಪ್ರದರ್ಶನಕ್ಕೆ, ಅವರ ವಿಭಾಗದ ಸುಧಾರಣೆಗೆ ಮತ್ತು ಸೂಕ್ತ ವೀಕ್ಷಕರಿಗೆ ಸ್ಪರ್ಧಾತ್ಮಕ ಅನುಕೂಲಗಳನ್ನು ನೀಡಲು ಸಹಾಯ ಮಾಡುವುದಕ್ಕಾಗಿ ವೇದಿಕೆ ನಿರ್ಮಿಸಲಾಗಿದೆ.  
 
ಸಂಕ್ಷಿಪ್ತವಾಗಿ ಹೇಳುವುದಾದರೆ, ಫೈಂಡ್ ಪಾರ್ಲರ್ ಸೌಂದರ್ಯ ಸೇವೆ ಪೂರೈಕೆದಾರರಿಗೆ ಅವರ ಆನ್‌ಲೈನ್ ಉಪಸ್ಥಿತಿಯನ್ನು ವರ್ಧಿಸುವ ಮೂಲಕ ಮಾರಾಟಕ್ಕೆ ನೆರವಾಗುತ್ತದೆ ಮತ್ತು ಈ ಮೂಲಕ ಹೆಚ್ಚು ಗ್ರಾಹಕರ ಜತೆ ಸಂಪರ್ಕ ಹೊಂದಿ ಅವರ ವ್ಯಾಪಾರ ಬೆಳೆಯಲು ನೆರವಾಗುತ್ತದೆ. 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery