ಸ್ಯಾಂಡಲ್‌ವುಡ್ ಸುದ್ದಿ
ನಾಟಿಕೋಳಿ ಮೇಲೆ ದಾಳಿ ಮಾಡಿದ ಹುಲಿ
ನಾಟಿಕೋಳಿ ಸಿನೆಮಾದ ಫೋಟೋಶೂಟ್ ವೇಳೆ  ಹುಲಿ ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಕುಡಿದ ಮತ್ತಿನಲ್ಲಿ  ನಾಟಿಕೋಳಿ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಅವರಿಗೆ ವಾಚಾಮಗೋಚರವಾಗಿ ಬೈದು ಹಲ್ಲೆ ಮಾಡಿದ್ದಾರೆಂದು ದೂರು ನೀಡಲಾಗಿದೆ.  ನಾಟಿಕೋಳಿ ಸಿನಿಮಾದ ಫೋಟೋಶೂಟ್‌‌ನಲ್ಲಿ ನಾಯಕಿ ರಾಗಿಣಿ ಸೆಟ್‌ನಲ್ಲಿದ್ದರು.  ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಎಲ್ಲಿಂದಲೋ ಪ್ರತ್ಯಕ್ಷರಾದ  ಶಿವಪ್ರಕಾಶ್‌ ಶ್ರೀನಿವಾಸರಾಜುಗೆ ಧಮ್ಕಿ ಹಾಕಿ ರಾಗಿಣಿ ನನ್ನ ಗರ್ಲ್‌ಫ್ರೆಂಡ್ , ಸರಿಯಾಗಿ ಫೋಟೋಶೂಟ್ ಮಾಡಿ. ಜಾಸ್ತಿ ಎಕ್ಸ್‌ಪೋಸ್ ಮಾಡಬೇಡಿ ಎಂದು ಬೆದರಿಸಿದರು. ಇದನ್ನು ತಡೆಯಲು ಬಂದ ನಾಟಿಕೋಳಿ ನಿರ್ಮಾಪಕ ವೆಂಕಟೇಶ್ ಮೇಲೂ ಶಿವಪ್ರಕಾಶ್ ಹಲ್ಲೆ ಆಗ ವೆಂಕಟೇಶ್ ಮತ್ತು ಶಿವಪ್ರಕಾಶ್ ಇಬ್ಬರೂ ಕೈ, ಕೈ ಮಿಲಾಯಿಸಿದರು.  ಈ ಕುರಿತು ಪ್ರತಿಕ್ರಿಯಿಸಿರುವ ನಾಟಿಕೋಳಿಯ ಹೀರೋಯಿನ್ ರಾಗಿಣಿ  ಸೆಟ್‌ಗೆ ಬಂದು ಗಲಾಟೆ ಮಾಡಲು .... ಮುಂದೆ ಓದಿ
`ಮಳೆ ನಿಲ್ಲುವವರೆಗೆ` ನಿರ್ಮಾಣಕ್ಕೆ ಮೋಹನ್ ಸಜ್ಜು
 ನಟ-ಲೇಖಕ-ನಿರ್ದೇಶಕ ಮೋಹನ್  ಹೊಸ ಚಿತ್ರ 'ಮಳೆ ನಿಲ್ಲುವವರೆಗೆ' ನಿರ್ಮಾಪಕರಾಗಲು ಹೊರಟಿದ್ದಾರೆ. ಮೋಹನ್ ಹೊಸ ಪ್ರೊಡಕ್ಷನ್ ಹೌಸ್ ಮೋಹನ್ ಟಾಕೀಸ್ ಆರಂಭಿಸಿದ್ದು, ಇದರ ಅಡಿಯಲ್ಲಿ 'ಮಳೆ ನಿಲ್ಲುವವರೆಗೆ'ಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ಸ್ವತಃ ಚಿತ್ರದ ಹೀರೋ ಮತ್ತು ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಮಾರ್ಚ್ 12ರಂದು ಈ ಚಿತ್ರವನ್ನು ಲಾಂಚ್ ಮಾಡಲಾಗುತ್ತದೆ.  ಮಳೆ ನಿಲ್ಲುವರೆಗೆ ಥ್ರಿಲ್ಲರ್ ಮತ್ತು ಹಾರರ್ ಚಿತ್ರವಾಗಿದ್ದು, ಫೇರ್ ಗೇಮ್ ನಾಟಕದಿಂದ ಸ್ಫೂರ್ತಿ ಹೊಂದಿದೆ. ಮೋಹನ್ ಸ್ವತಃ ನಾಟಕವನ್ನು ನಿರ್ದೇಶಿಸಿ ನಟಿಸಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಮೋಹನ್ ಈಗ ನಾಟಕವನ್ನು ಬೆಳ್ಳಿತೆರೆಯ ಮೇಲೆ ತರುವುದಕ್ಕೆ ಕಾರ್ಯೋನ್ಮುಖರಾಗಿದ್ದಾರೆ. ಈ ಚಿತ್ರವು ಸವಾಲಿನದಾಗಿದ್ದು, ಐವರು ವೃದ್ಧರ ಜೀವನದ ಸುತ್ತ ಚಿತ್ರವು ಸುತ್ತುತ್ತದೆ. ಇಡೀ ಚಿತ್ರವನ್ನು ಮಳೆಯಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು .... ಮುಂದೆ ಓದಿ
1
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery