ವ್ಯವಹಾರ
ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥನ ಪತ್ನಿ ಇಂದ್ರಾಣಿ ಬಂಧನ
ಮುಂಬೈ:  ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥನ ಪತ್ನಿ ಇಂದ್ರಾಣಿ ಮುಖರ್ಜಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಪೀಟರ್ ಮುಖರ್ಜಿ ಪತ್ನಿಯಾದ ಇಂದ್ರಾಣಿ ಅವರನ್ನು ತಮ್ಮ ಸೋದರಿಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದರು.2012ರಲ್ಲಿ ಇಂದ್ರಾಣಿಯ ಸೋದರಿ ಶೀನಾ ಬೋರಾ ಅವರ ಹತ್ಯೆಯಾಗಿತ್ತು. ಅವರ ಶವವನ್ನು ರಾಜಘಡ್‌ನಲ್ಲಿ ಹೂಳಲಾಗಿತ್ತು. ಶವವನ್ನು ಹೂಳಲು ಮುಖರ್ಜಿ ಕೂಡ ನೆರವಾಗಿದ್ದರು. ಆಗಸ್ಟ್ 31ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನೊಬ್ಬನನ್ನು ಕೂಡ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. .... ಮುಂದೆ ಓದಿ
ಕಳ್ಳರ ಕಣ್ಣು ಈಗ ದುಬಾರಿಯಾದ ಈರುಳ್ಳಿ ಮೇಲೆ ಬಿತ್ತು!
ನಾಸಿಕ್: ಈಗ ಕಳ್ಳರು ಚಿನ್ನ, ಬೆಳ್ಳಿಯ ಆಭರಣ ಕಳವು ಮಾಡುವುದನ್ನು ಬಿಟ್ಟು ಈರುಳ್ಳಿ ಮೇಲೂ ಕಣ್ಣಿರಿಸಿದ್ದಾರೆ. ಇದಕ್ಕೆ ಕಾರಣ ಈರುಳ್ಳಿ ದರ ಗಗನಕ್ಕೇರಿರುವುದು. ಈರುಳ್ಳಿ  ಕತ್ತರಿಸುವಾಗ ಒಸರುವ ಕಣ್ಣೀರು ಈಗ ಗ್ರಾಹಕರು ಈರುಳ್ಳಿ ಖರೀದಿಸುವಾಗಲೇ ಕಣ್ಣೀರು ತರಿಸುತ್ತಿದೆ. ಇದರಿಂದಾಗಿ ಈರುಳ್ಳಿ ಕಳ್ಳತನಕ್ಕೂ ಜನರು ಇಳಿದಿದ್ದಾರೆ. ಮುಂಬೈನಲ್ಲಿ ದಾಸ್ತಾನಿನಿಂದ 700 ಕೆಜಿ ಈರುಳ್ಳಿ ಕಳುವಾದ ಘಟನೆಯ ಹಿಂದೆ ನಾಸಿಕ್ ರೈತನ ದಾಸ್ತಾನಿನಿಂದ ಬರೋಬ್ಬರಿ 2000 ಕೆಜಿ ಈರುಳ್ಳಿ ಕಳವಾದ ಘಟನೆ ವರದಿಯಾಗಿದೆ. ನಂದಗಾವ್ ತಾಲೂಕಿನ ಪೀಪರ್ಖೇಡ್ ಗ್ರಾಮದ ರೈತ ಅಬಾಸಾಹೇಬ್ ಅವರು ನೆನ್ನೆ ತಮ್ಮ ದಾಸ್ತಾನಿನಲ್ಲಿದ್ದ ಈರುಳ್ಳಿಯಲ್ಲಿ 20 ಕ್ವಿಂಟಾಲ್ ಈರುಳ್ಳಿ ಕಳವಾಗಿರುವುದನ್ನು ಗಮನಿಸಿ ನಂದಗಾವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈರುಳ್ಳಿ ದರ ದಿನೇ, ದಿನೇ .... ಮುಂದೆ ಓದಿ
180 ಡಿಗ್ರಿ ತಿರುಗುವ ಕಾರು, ಪಾರ್ಕಿಂಗ್ ಮಾಡುವುದು ಸುಲಭ
 ನಾಲ್ಕು ಚಕ್ರದ ವಾಹನ ಚಾಲಕರಿಗೆ ದೊಡ್ಡ ಸಮಸ್ಯೆ ಪಾರ್ಕಿಂಗ್ ಸಮಸ್ಯೆಯಾಗಿದ್ದು, ಅದೂ ಬಹಳ ಇಕ್ಕಟ್ಟಾದ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುವುದು. ತಮ್ಮ ಕಾರುಗಳನ್ನು ಪಾರ್ಕ್ ಮಾಡುವವರು ಇಂತಹ ಸಮಸ್ಯೆ ಎದುರಿಸಿದರೆ, ಈ ಹೊಸ ಎಲೆಕ್ಟ್ರಿಕ್ ಕಾರು ಅದಕ್ಕೆ ಅಂತಿಮ ಪರಿಹಾರ ಒದಗಿಸುತ್ತದೆ.ಈ ಅಚ್ಚರಿಯ ಕಾರಿಗೆ ಇನ್ನೂ ಹೆಸರಿಟ್ಟಿಲ್ಲ. ಚೀನಾ, ತೈವಾನ್ ಮತ್ತು ನ್ಯೂಜಿಲೆಂಡ್ ವಿದ್ಯಾರ್ಥಿಗಳು ಈ ಕಾರನ್ನು ವಿನ್ಯಾಸಗೊಳಿಸಿದ್ದು, ಬ್ಯಾಟರಿ ಚಾಲಿತವಾದ ಈ ಕಾರು ಗಂಟೆಗೆ  100 ಕಿಮೀ ಓಡುತ್ತದೆ.ಕಾರಿನ ವೆಚ್ಚ 8000 ಡಾಲರ್. ಇದರ ವಿಶೇಷನವೇನೆಂದರೆ ಬಟನ್ ಒತ್ತುವ ಮೂಲಕ ಕಾರು 180 ಡಿಗ್ರಿವರೆಗೆ ತಿರುಗುತ್ತದೆ. ಅಂದರೆ ಹಿಂಭಾಗವನ್ನು ಮುಂಭಾಗಕ್ಕೆ, ಮುಂಭಾಗವನ್ನು ಹಿಂಭಾಗಕ್ಕೆ ತಿರುಗಿಸಬಹುದು. ಇದರಿಂದ ಪಾರ್ಕಿಂಗ್ ಮಾಡುವ ಸಮಸ್ಯೆ ಪರಿಹಾರವಾಗುತ್ತದೆ. .... ಮುಂದೆ ಓದಿ
ಕರೆನ್ಸಿ ಅಪಮೌಲ್ಯದ ಚೀನಾ ಕ್ರಮದಿಂದ ತತ್ತರಿಸಿದ ಭಾರತ
ಬೀಜಿಂಗ್: ರೆನ್ಸಿಯನ್ನು ಅಪಮೌಲ್ಯಗೊಳಿಸುವ ಚೀನಾ ಕ್ರಮದಿಂದ ಭಾರತ ತತ್ತರಿಸಿದ್ದು, ಭಾರತದ ಎಂಜಿನಿಯರಿಂಗ್ ಮತ್ತು ಜವಳಿ ರಫ್ತುಗಳ ಮೇಲೆ ಪೆಟ್ಟು ಬೀಳಲಿದೆ.ಚೀನಾದ ಸರಕುಗಳ ದರ ಸ್ಪರ್ಧಾತ್ಮಕವಾಗಿ, ನೆರೆಯ ದೇಶದಿಂದ ಅಗ್ಗದ ಆಮದುಗಳು ಮತ್ತಷ್ಟು ಏರಿಕೆಯಾಗುಬಹುದೆಂದು ಉಕ್ಕಿನ ಸಂಸ್ಥೆಗಳಿಗೆ ಭಯ ಆವರಿಸಿದೆ.ಕುಸಿದ ಅರ್ಥವ್ಯವಸ್ಥೆ ಮತ್ತು ಇಳಿಮುಖವಾದ ರಫ್ತನ್ನು ಎದುರಿಸಿದ ಚೀನಾದ ಅತ್ಯುನ್ನತ ನ್ಯಾಯಾಲಯ ತನ್ನ ಕರೆನ್ಸಿ ಅಪಮೌಲ್ಯಕ್ಕೆ ನಿರ್ಧರಿಸಿದ್ದರಿಂದ 2 ದಿನಗಳಲ್ಲಿ ಯಾನ ಮೌಲ್ಯ 4% ಕುಸಿತ ಅನುಭವಿಸಿದೆ.ಯಾನ್ ಮೌಲ್ಯ ಕುಸಿತದಿಂದ ಬಿಎಸ್ಸಿಇ ಸಂವೇದಿ ಸೂಚ್ಯಂಕ 384 ಪಾಯಿಂಟ್ ಕುಸಿದು 27,512.26ಕ್ಕೆ ತಲುಪಿದೆ. ರೂಪಾಯಿ ಎರಡು ವಾರಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದು ಡಾಲರ್‌ಗೆ 64.78 ರೂ.ಗೆ ಮುಟ್ಟಿದೆ.ಕೈಗಾರಿಕಾ ಸಂಸ್ಥೆ ಅಸೋಚಾಮ್ ಈ ಕ್ರಮದಿಂದ ವಿಶ್ವ ಆರ್ಥಿಕ ಶಕ್ತಿಗಳ ನಡುವೆ .... ಮುಂದೆ ಓದಿ
ನಾಲ್ಕು ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಕುಸಿದ ಚಿನ್ನ
 ನವದೆಹಲಿ: ಚಿನ್ನದ ದರಗಳು ಸತತ ನಾಲ್ಕನೇ ದಿನ ಕುಸಿತವನ್ನು ಮುಂದುವರಿಸಿದ್ದು, ನಾಲ್ಕು ವರ್ಷಗಳಲ್ಲೇ ಕನಿಷ್ಠ ಮಟ್ಟವಾದ 25,000 ರೂ.ಗಿಂತ ಕೆಳಗೆ ಕುಸಿದಿದೆ.ಚಿನಿವಾರ ಪೇಟೆಯಲ್ಲಿ 40 ರೂ. ಕುಸಿದ ಚಿನ್ನ ಪ್ರತಿ 10 ಗ್ರಾಂಗೆ 24, 980 ರೂ.ಗೆ ಮುಟ್ಟಿದೆ. ಹಳದಿ ಲೋಹದ ಕುಸಿತಕ್ಕೆ ಕೆಳಗಿನ  ಕಾರಣಗಳನ್ನು ನೀಡಲಾಗಿದೆ.1.ಚಿನ್ನದ ದರ ಮತ್ತಷ್ಟು ಕುಸಿಯಬಹುದೆಂಬ ಆಸೆಯಿಂದ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಇಳಿಮುಖ. 2. ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಸುವ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಐದು ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಚಿನ್ನ ಮಾರಾಟವಾಯಿತು.3. ಇದರಿಂದ ಡಾಲರ್ ಮೌಲ್ಯ ಏರಿಕೆಯಾಗಿ, ಪರ್ಯಾಯ ಹೂಡಿಕೆಯಾಗಿ ಚಿನ್ನದ ಬೇಡಿಕೆ ಕುಸಿಯಿತು ಮತ್ತು ರಾಜಧಾನಿಯಲ್ಲಿ ನಾಲ್ಕು ವರ್ಷಗಳಲ್ಲೇ ಕನಿಷ್ಟ .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery