ಮನರಂಜನೆ
ಹಿಟ್ ಅಂಡ್ ರನ್ ಕೇಸ್‌ಗೆ ಸಲ್ಮಾನ್ ಖರ್ಚು ಮಾಡಿದ್ದು 25 ಕೋಟಿ ರೂ.
ಮುಂಬೈ:  13 ವರ್ಷಗಳ ಕಾಲ ಸಲ್ಮಾನ್ ಖಾನ್ ನಿದ್ದೆಗೆಡಿಸಿದ್ದ ಹಿಟ್ ಅಂಡ್ ರನ್ ಕೇಸ್ ಅನ್ನು ಡಿಸೆಂಬರ್ 10 ರಂದು ಬಾಂಬೆ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಪ್ರಕರಣವು ಸಲ್ಮಾನ್ ನಿದ್ದೆಗೆಡಿಸಿದ್ದಲ್ಲದೇ ಮಾನಸಿಕ ಉದ್ವೇಗ ಉಂಟುಮಾಡಿತು. ಇದರ ಜತೆಗೆ ಸುಮಾರು 13 ವರ್ಷಗಳ ಕಾಲ ಈ ಕೇಸ್ ನಿರ್ವಹಣೆಗೆ ಸಲ್ಮಾನ್ ಖರ್ಚು ಮಾಡಿದ ಹಣ 25ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ತಂದೆ ಸಲೀಂ ಖಾನ್ ಹೇಳಿದ್ದಾರೆ. ತಮ್ಮ ಪುತ್ರನ ಖುಲಾಸೆಯಿಂದ ತಾವು ಸಂತೋಷಗೊಂಡಿದ್ದು ನಿರಾಳರಾಗಿರುವುದಾಗಿ ಸಲೀಂ ಹೇಳಿದರು. ಈ ತೀರ್ಪಿನಿಂದ ಪ್ರತಿಯೊಬ್ಬರಿಗೂ ಸಂತಸವಾಗಿದೆ. ಸಲ್ಮಾನ್ ಜತೆ ಭಾವನಾತ್ಮಕವಾಗಿ ಹತ್ತಿರದಲ್ಲಿದ್ದ ಪ್ರತಿಯೊಬ್ಬರಿಗೂ ಸಂತಸವಾಗಿದೆ ಎಂದು ಅವರು ಹೇಳಿದರು. ಸಲ್ಮಾನ್ ಕೆಲವೇ ದಿನಗಳ ಕಾಲ ಜೈಲಿನಲ್ಲಿದ್ದು ಖುಲಾಸೆಯಾಗಿದ್ದಾರೆ .... ಮುಂದೆ ಓದಿ
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮಾಧುರಿ ದುಬೈನಲ್ಲಿ ಜಾರಿಬಿದ್ದರು
ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬಿದ್ರೂ  ಮಾಧುರಿ ಇಟಗಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೀತಿಯ ಗಲಾಟೆ ಮಾಡಿಕೊಂಡಿರಲಿಲ್ಲ. ತಮ್ಮ ಜತೆ ಸರಿಯಾಗಿ ಮಾತನಾಡುತ್ತಿಲ್ಲವೆಂದು ಭಾವಿಸಿದ್ದ ಇತರೆ ನಟಿಯರು ಅವರನ್ನು ನಾಮಿನೇಟ್ ಮಾಡಿ ಹೊರಕ್ಕೆ ಕಳಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದ ಚಿತ್ರನಟಿ ಮಾಧುರಿ ಇಟಗಿ ದುಬೈಗೆ ರಜಾದಿನದ ಮೋಜು ಕಳೆಯಲು ಹೋಗಿದ್ದು ದುಃಸ್ವಪ್ನವಾಗಿ ಪರಿಣಮಿಸಿದೆ. ದುಬೈನ ಹೊಟೆಲ್‌ನಲ್ಲಿ ಹೈ ಹೀಲ್ಡ್ ಧರಿಸಿದ್ದ ಮಾಧುರಿ ನುಣುಪಾದ ನೆಲದಲ್ಲಿ ಜಾರಿಬಿದ್ದು ನಿರೀಕ್ಷೆಗಿಂತ ಹೆಚ್ಚು ಪೆಟ್ಟಾಗಿದೆ. ಮೂರು ಕಡೆ ಮೂಳೆಗಳು ಮುರಿದಿದ್ದು, ಹಿಮ್ಮಡಿಯ ಗಂಟು ಡಿಸ್‌ಲೊಕೋಟ್ ಆಗಿದೆ. ಹಿಮ್ಮಡಿಯ ಗಂಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಾಧುರಿಗೆ ಮೂರು ತಿಂಗಳು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿರುವುದರಿಂದ ಬಿಗ್ ಬಾಸ್ .... ಮುಂದೆ ಓದಿ
ಮಾಡೆಲ್ ಆರ್ಶೀ ಖಾನ್ ವಿರುದ್ಧ ಮೌಲ್ವಿಯ ಫತ್ವಾಗೆ ಟೀಕೆ
ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜತೆ ಮಲಗಿದ್ದೆ ಮತ್ತು ಅವನು ಹೇಳಿದರೆ ನಗ್ನನಾಗಲೂ ಸಿದ್ಧ ಎಂದು ಜಗಜ್ಜಾಹೀರು ಮಾಡಿ ಸುದ್ದಿಗೆ ಆಹಾರವಾಗಿದ್ದ ಭಾರತೀಯ ಮಾಡೆಲ್‌ ಅರ್ಶೀ ಖಾನ್‌ ವಿರುದ್ಧ ಪಾಕಿಸ್ತಾನದ ಮೌಲ್ವಿಯೊಬ್ಬರು ಫತ್ವಾ ಜಾರಿ ಮಾಡಿದ್ದಾರೆ.  ಇದನ್ನು ಸ್ವತಃ ಆರ್ಶೀ ಖಾನ್ ಅವರೇ ಫತ್ವಾ ಹೊರಡಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್ಶಿಖಾನ್ ಬಹಿರಂಗವಾಗಿ ಲೈಂಗಿಕ ವಿಚಾರವನ್ನು ಹೇಳಿಕೊಳ್ಳುವ ಮೂಲಕ ಧರ್ಮಕ್ಕೆ ಅಪಚಾರ ಎಸಗಿದ್ದಾಳೆಂದು ಅವಳ ವಿರುದ್ಧ ಮೌಲ್ವಿ ಫತ್ವಾ ಜಾರಿ ಮಾಡಿದ್ದರು.  ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವುದು ಮತ್ತು ನಗ್ನ ಫೋಟೋ ಶೂಟ್ ಮಾಡುವುದು ನನ್ನ ವೈಯಕ್ತಿಕ ವಿಚಾರ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ್ದು ಎಂದು ಆರ್ಶೀಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ.  .... ಮುಂದೆ ಓದಿ
ಮೊಸಳೆ ಜತೆ ಹೋರಾಟ ಮಾಡಿದ ಹೃತಿಕ್ ರೋಶನ್
ನವದೆಹಲಿ:  ಹೃತಿಕ್ ರೋಶನ್  ತಮ್ಮ ಮುಂದಿನ ಚಿತ್ರ ಮೊಹೆಂಜೊ ದಾರೊಗೆ ಗ್ರೀಕ್ ದೇವರ ಪಾತ್ರದಲ್ಲಿ 20 ಉದ್ದದ ಮೊಸಳೆ ಜೊತೆ ಕಾದಾಟ ಮಾಡುವ ಹೋರಾಟದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಆದರೆ ಹೃತಿಕ್ ರೋಶನ್ ಮೊಸಳೆ ಜತೆ ಕಾದಾಟ ಮಾಡಿದ್ದರಿಂದ ಗಾಯಗೊಂಡಿರಬಹುದೇ ಎಂದು ಆಘಾತಕ್ಕೊಳಗಾಗಬೇಡಿ. ಏಕೆಂದರೆ ಈ ಸೀಕ್ವೆನ್ಸ್‌ಗಾಗಿ ಹೃತಿಕ್ ನಿಜವಾದ ಮೊಸಳೆ ಜತೆ ಹೋರಾಟ ಮಾಡಿಲ್ಲ. ಅವರು ಸಿಜಿ ನೆರವಿನಿಂದ ಹೋರಾಟ ಮಾಡಿದರು ಮತ್ತು ಮೊಸಳೆಯು ಕೃತಕವಾಗಿದ್ದು, ರಿಮೋಟ್ ಕಂಟ್ರೋಲ್ ನೆರವಿನಿಂದ ಚಲಿಸುತ್ತಿತ್ತು. ಬಲ್‌ಪುರಗ ಭೇಡಾಘಟ್‌ನಲ್ಲಿ ಈ ಪ್ರಸಂಗವನ್ನು ಚಿತ್ರೀಕರಿಸಿಕೊಳ್ಳಲಾಯಿತು.ಹೃತಿಕ್‌ಗೆ ಸಾಹವೆಂದರೆ ತುಂಬಾ ಇಷ್ಟ. ಇದಕ್ಕೂ ಹಿಂದೆ ರೌಡಿ ಆನೆ ಜತೆ ಜೋಧಾ ಅಕ್ಬರ್‌ನಲ್ಲಿ ಅವರು ಹೋರಾಟ ಮಾಡಿದ್ದರು.ಇದೊಂದು ಪ್ರಾಚೀನ ಕಾಲದ ಚಿತ್ರಣವಾಗಿದ್ದು, ಮಾನವ ನಾಗರಿಕತೆ ಭೂಮಿಯಲ್ಲಿ .... ಮುಂದೆ ಓದಿ
ಜನಪ್ರಿಯ ಪಂಜಾಬಿ ಗಾಯಕ ಲಾಭ್ ಜನುಜಾ ನಿಗೂಢ ಸಾವು
ಮುಂಡಿಯನ್ ಟೊನ್ ಬಚ್ ಕೆ ಮತ್ತು  ಜೀ ಕರ್ದಾ ಮುಂತಾದ ಹಿಟ್ ಗೀತೆಗಳ ಹಿಂದಿನ ಧ್ವ‌ನಿಯಾದ ಗಾಯಕ ಲಾಭ್ ಜನುಜಾ ಗುರಗಾಂವ್‌ನ ತಮ್ಮ ನಿವಾಸದಲ್ಲಿ ಸತ್ತಿರುವುದು ಪತ್ತೆಯಾಗಿದೆ. ಅವರಿಗೆ 57 ವರ್ಷಗಳಾಗಿತ್ತು. ಜನುಜಾ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಒಯ್ಯಲಾಗಿದೆ. ಪೊಲೀಸರು ಅವರ ನಿಗೂಢ ಸಾವನ್ನು ಬೇಧಿಸಲು ತನಿಖೆ ಕೈಗೊಂಡಿದ್ದಾರೆ. ಪಂಜಾಬ್ ಎಂಸಿ ನಿರ್ಮಾಣದ ಮುಂಡೆಯಾನ್ ಟೊನ್ ಬಚ್ ಕೆ ರಹೀನ್ ಗೀತೆಯ ಮೂಲಕ ಜನುಜಾ ಜನಪ್ರಿಯತೆ ಮೆಟ್ಟಿಲನ್ನು ಏರಿದ್ದರು. ಅವರ ಇತರೆ ಹಿಟ್ ಗೀತೆಗಳಲ್ಲಿ  ರಬ್ ನೆ ಬನಾ ದಿ ಜೋಡಿಯ ಡ್ಯಾನ್ಸ್ ಪೆ ಚಾನ್ಸ್ , ಪಾರ್ಟ್ನರ್ ಚಿತ್ರದ ಸೋನಿ ದೆ ನಾಕ್ರೆ ಮತ್ತು ಇತ್ತೀಚೆಗೆ ಕ್ವೀನ್ ಚಿತ್ರದ ಲಂಡನ್ ಥುಮಾಡ್ಕಾ .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery