ಮನರಂಜನೆ
ಹುಚ್ಚ ವೆಂಕಟ್ ಹಾಡಿದ `ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ`
ಖ್ಯಾತ ನಿರ್ದೇಶಕ, ಗೀತರಚನೆಕಾರ ಯೋಗರಾಜ್ ಭಟ್ ಸಾಹಿತ್ಯದ ಹುಚ್ಚ ವೆಂಕಟ್ ಹಾಡಿರುವ ಪರಪಂಚ ಚಿತ್ರದ ಹುಟ್ಟಿದ ಊರನು ಬಿಟ್ಟು ಬಂದಾ  ಮ್ಯಾಲೆ ಹಾಡಿನ ವಿಡಿಯೊ ಚಿತ್ರ ತಂಡ ಬಿಡುಗಡೆ ಮಾಡಿದೆ. ಹುಚ್ಚ ವೆಂಕಟ್ ಹಾಗೂ ದಿಗಂತ್ ಈ ಗೀತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ವಿವಾದ, ಅಂಬೇಡ್ಕರ್ ಹೇಳಿಕೆ ಮುಂತಾದ ವಿವಾದಗಳಿಂದ ಕಂಗಾಲಾಗಿದ್ದ ಹುಚ್ಚ ವೆಂಕಟ್ ಅವರಿಗೆ ಹುಟ್ಟಿದ ಊರು ಹಾಡು ಮತ್ತೆ ಚೈತನ್ಯ ನೀಡಿದೆ.ವಿಡಿಯೊ ಕ್ಲಿಕ್ ಮಾಡಿ .... ಮುಂದೆ ಓದಿ
ಬೈಕ್ ಸ್ಕಿಡ್ ಆಗಿ ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್ ವಿಧಿವಶ
ಬೆಂಗಳೂರು: ಬೆಂಗಳೂರು  ವಿವಿ ಆವರಣದಲ್ಲಿ ಬಿಸಿಲೆ ಚಿತ್ರದ ನಿರ್ದೇಶಕ 38 ವರ್ಷ ವಯಸ್ಸಿನ ಸಂದೀಪ್ ಬೈಕ್ ಸ್ಕಿಡ್ ಆಗಿ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಚಿತ್ರವೊಂದರ ಚಿತ್ರೀಕರಣಕ್ಕಾಗಿ ಬೆಂಗಳೂರು ವಿವಿ ಆವರಣದ ರಸ್ತೆಯಲ್ಲಿ ತೆರಳುವಾಗ ಈ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರೀಕರಣದ ನಿಮಿತ್ತ ಈ ಮಾರ್ಗವಾಗಿ ತೆರಳುವಾಗ ಈ ದುರಂತ ಸಂಭವಿಸಿದೆ. ಸಂದೀಪ್ ನಟ ದಿಗಂತ್ ಅವರೊಂದಿಗೆ ಬಿಸಿಲೆ ಚಿತ್ರ ನಿರ್ದೇಶಿಸಿದ್ದರು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದರು. .... ಮುಂದೆ ಓದಿ
ಸಿಗರೇಟ್ ಅಭ್ಯಾಸ ಮಾಡಿದ ನಟಿ ಹರಿಪ್ರಿಯಾ
ನಟಿ ಹರಿಪ್ರಿಯಾ ಸಿಗರೇಟ್ ಸೇದೋದಕ್ಕೆ ಕಾರಣ ನೀರ್ ದೋಸೆ ಚಿತ್ರದ ದ್ರಶ್ಯ. ದಿನಕ್ಕೆ ಎರಡು ಸಿಗರೇಟ್ ಸೇದುತ್ತಾ ಹರಿಪ್ರಿಯಾ ಅಭ್ಯಾಸ ಮಾಡಿದರು. ಇಷ್ಟವಿಲ್ಲದಿದ್ದರೂ ಕಳೆದೆರಡು ತಿಂಗಳಿಂದ ಸಿಗರೇಟ್ ಸೇದಿದರು. ಸಿಗರೇಟ್ ಸೇವನೆ ಪಾತ್ರಕ್ಕೆ ಆಟಿಟ್ಯೂಡ್ ಕೊಡತ್ತೆ ಎಂಬ ಕಾರಣದ ಮೇಲೆ ಸಿಗರೇಟ್ ಅಭ್ಯಾಸ ಮಾಡಿದ್ದರು. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಿಟ್ಟು ಹೋಗಿದ್ದ 'ನೀರು ದೋಸೆ'ಗೆ ನಂಜಿಕೊಳ್ಳಲು ಮಿರ್ಚಿ ಮಸಾಲೆ ಅರೆಯುವುದಕ್ಕೆ ಹರಿಪ್ರಿಯಾ ಈಗ ಎಂಟ್ರಿ ಕೊಟ್ಟಿದ್ದು,ಸಕತ್ ಹಾಟ್ ಸೀನ್‌ಗಳಲ್ಲಿ ಬೋಲ್ಡ್ ಆಗಿ ಅಭಿನಯಿಸಿದ್ದಾರೆ.  'ನೀರ್ ದೋಸೆ' ಚಿತ್ರದ ಫೋಟೋ ಶೂಟ್ ನಲ್ಲಿ ಭಾಗವಹಿಸಿದ ಹರಿಪ್ರಿಯಾ ಸಖತ್ ಹಾಟ್ ಆಗಿ ಕ್ಯಾಮರಾ ಕಣ್ಣುಗಳಲ್ಲಿ ಕಾಣಿಸಿದ್ದರು. ಚಿತ್ರೀಕರಣದ ವೇಳೆ ಪಾತ್ರಕ್ಕಾಗಿ ಸಿಗರೇಟ್ ಸೇದಿದ್ದೇನೆ ಎಂದು ಹೇಳಿರುವ ಹರಿಪ್ರಿಯಾ .... ಮುಂದೆ ಓದಿ
ಲೈಂಗಿಕ ಕಿರುಕುಳದಿಂದ ಮನನೊಂದ ನಟಿ ಶ್ರುತಿರಾಜ್ ಆತ್ಮಹತ್ಯೆ ಯತ್ನ
ಬೆಂಗಳೂರು: ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಶ್ರುತಿ ರಾಜ್ ಅವರು ಶ್ರೀನಿವಾಸ್ ಎಂಬವನು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ಮನನೊಂದು ಕುಟುಂಬ ಸಮೇತ ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಶ್ರುತಿರಾಜ್ ಭಜರಂಗಿ ಚಿತ್ರದಲ್ಲಿ ಶಿವಣ್ಣನ ತಂಗಿಯ ಪಾತ್ರದಲ್ಲಿ ಅಭನಯಿಸಿದ್ದರು. ಶ್ರೀನಿವಾಸ್ ಮಾಧ್ಯಮಗಳಲ್ಲಿ ತನ್ನನ್ನು ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಶ್ರೀನಿವಾಸ ಶ್ರುತಿರಾಜ್‌ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ  ಶ್ರುತಿರಾಜ್ ಸಿನಿಮಾಗಳಲ್ಲಿ ಅಭಿನಯಿಸಿದಾಳೆಂಬ ಕಾರಣದ ಮೇಲೆ ಶ್ರೀನಿವಾಸ್ ಕುಟುಂಬದ ಒತ್ತಡದಿಂದ ಶ್ರುತಿರಾಜ್‌ಳಿಂದ ಬೇರೆಯಾದ. ಶ್ರುತಿರಾಜ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡತೊಡಗಿದ. ಶ್ರೀನಿವಾಸ್ ಗೌಡ  ಯೂಟ್ಯೂಬ್‌ಗಳಲ್ಲಿ ನನ್ನ ಫೋಟೋ ಹಾಕಿ ತೇಜೋವಧೆ ಮಾಡುತ್ತಾನೆ. ನೀನು ಕೀಳು ಜಾತಿಯವಳು ಎಂದು .... ಮುಂದೆ ಓದಿ
ಪ್ರಣಯದ 6 ಹಸಿಬಿಸಿ ದೃಶ್ಯಗಳಲ್ಲಿ ಸನ್ನಿ ಲಿಯೋನ್
ಮಾಜಿ ಪಾರ್ನ್ ಸ್ಟಾರ್ ಸನ್ನಿ ಲಿಯೋನ್ ಮತ್ತು ರಾಜೇಶ್ ದುಗ್ಗಾಲ್ ಏಕ್ ಪಹೇಲಿ ಲೀಲಾದಲ್ಲಿ ಬೆಳ್ಳಿತೆರೆಯನ್ನು ಕಿಚ್ಚೆಬ್ಬಿಸಿದ್ದರು. ಈ ಬಾರಿ ಪತ್ರಕರ್ತ-ಚಿತ್ರನಿರ್ಮಾಪಕ ರಾಜೀವ್ ಚೌಧರಿ ನಿರ್ದೇಶನದಲ್ಲಿ ಮೂಡಿ ಬಂದ ಬೈಮಾನ್ ಲವ್ ಚಿತ್ರದಲ್ಲಿ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ರೊಮ್ಯಾನ್ಸ್ ಮತ್ತು ವಂಚನೆಯ ಕರಾಳ ಲವ್ ಸ್ಟೋರಿಯ ಚಿತ್ರದಲ್ಲಿ ಸಹ ನಟ ರಜನೀಶ್ ದುಗ್ಗಾಲ್ ಜತೆ 6 ಪ್ರಣಯದ ಹಸಿಬಿಸಿ ದೃಶ್ಯಗಳಲ್ಲಿ ಸನ್ನಿ ನಟಿಸುವ ಮೂಲಕ ಚಿತ್ರರಸಿಕರ ಎದೆಬಡಿತ ಹೆಚ್ಚಿಸಿದ್ದಾರೆ. ಈ ಚಿತ್ರದ ಪ್ರಣಯ ದ್ರಶ್ಯಗಳನ್ನು ಸೆನ್ಸಾರ್ ಮಂಡಳಿ ಕಟ್ ಮಾಡುವುದಿಲ್ಲ ಎಂದು ನಂಬಿಕೆ ನಿರ್ದೇಶಕರಿಗಿದೆ. ಅಧಿಕೃತ ಟೀಸರ್ ಇನ್ನೂ ಬಿಡುಗಡೆಯಾಗಿರದಿದ್ದರೂ ಚಿತ್ರದ ಕೆಲವು ದ್ರಶ್ಯಗಳನ್ನು ಬಿಡುಗಡೆ ಮಾಡಲಾಗಿದೆ. ದಿಟ್ಟ, ಸುಂದರ ನಟಿ ಸನ್ನಿ ಲಿಯೋನ್ ಸದಾ .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery