ನಾಕೌಟ್ ಪಂಚ್
ಪಕಡೋ. ಪಕಡೋ, ದುಷ್ಮನ್ ಪಕಡೋ(ನಾಕೌಟ್ ಪಂಚ್)
ಕೇಜ್ರಿವಾಲ್ ಭಾಷಣ ಮಾಡುತ್ತಿದ್ದಾಗ ಸೀದಾ ವೇದಿಕೆಯ ಮೇಲೆ ಬಂದ ಯುವತಿಯು ಬಾಟಲಿಯಲ್ಲಿದ್ದ ಇಂಕ್ ಅನ್ನು ಕೇಜ್ರಿವಾಲ್ ಮೇಲೆ ಎರಚಿದಳು. ಕೂಡಲೇ ಕೇಜ್ರಿವಾಲ್ ಛೋಡ್ ದೋ, ಛೋಡ್ ದೋ.ಆಕೆಗೆ ಹೋಗಲು ಬಿಡಿ ಎಂದು ಕೂಗಿದರು. ಯುವಕನೊಬ್ಬ ಸೀಸೆಯಲ್ಲಿದ್ದ ಇಂಕನ್ನು ಕೇಜ್ರಿವಾಲ್ ಮೇಲೆ ಎರಚಿದ್ದರೆ ಕೇಜ್ರಿವಾಲ್ ಏನೆಂದು ಕೂಗುತ್ತಿದ್ದರು? ಪಕಡೋ, ಪಕಡೋ ದುಷ್ಮನ್ ಪಕಡೋ ಎಂದು ಕೂಗುತ್ತಿದ್ದರೇನೋ. .... ಮುಂದೆ ಓದಿ
ಇನ್ನೂ 100 ರನ್ ಹೆಚ್ಚಿಗೆ ಮಾಡಿದ್ರೆ ಗೆಲ್ಲಬಹುದಿತ್ತು
ಈ ಬಾರಿ ಧೋನಿ ಸೋತ ಬಳಿಕದ ಸಂದರ್ಶನದಲ್ಲಿ ತಮ್ಮ ಸೋಲಿನ ಕಾರಣಗಳನ್ನು ವಿಶ್ಲೇಷಿಸಿ ಇನ್ನೊಂದು 15 ರನ್ ಹೆಚ್ಚಿಗೆ ಮಾಡಿದ್ದರೆ ಗೆಲ್ಲುವ ಅವಕಾಶವಿತ್ತು ಎಂದಿದ್ದರು. ಕಳೆದ ಬಾರಿ 309 ರನ್ ಟೀಂ ಇಂಡಿಯಾ ಬಾರಿಸಿ ಸೋತಾಗಲೂ ಇನ್ನೂ 30 ರನ್ ಹೆಚ್ಚಿಗೆ ಮಾಡಿದ್ದರೆ ಹೋರಾಟ ನೀಡಬಹುದಿತ್ತು ಎಂದಿದ್ದರು.-ಟೀಂ ಇಂಡಿಯಾ ಸ್ಕೋರ್ ಭರ್ಜರಿ 1000 ರನ್ ಮುಟ್ಟಿದ ಬಳಿಕವೂ ಆಸ್ಟ್ರೇಲಿಯಾ ವಿರುದ್ಧ ಸೋತರೆ ಧೋನಿ ಏನು ಹೇಳಬಹುದು? ಇನ್ನೊಂದು 100 ರನ್ ಹೆಚ್ಚಿಗೆ ಹೊಡೆದಿದ್ದರೆ ಗೆಲ್ಲಬಹುದಿತ್ತು ಎನ್ನುತ್ತಾರೇನೋ. .... ಮುಂದೆ ಓದಿ
1
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery