ಆರೋಗ್ಯ
ಮಹಿಳೆಯರಲ್ಲಿ ಹೃದಯಾಘಾತದ ಪೂರ್ವಲಕ್ಷಣಗಳೇನು?
ಹೃದಯಾಘಾತಗಳು ಮತ್ತು ಹೃದಯಬೇನೆಗಳನ್ನು ಮಹಿಳೆಯರಲ್ಲಿ ಸರಿಯಾಗಿ ಗುರುತಿಸಲಾಗುತ್ತಿಲ್ಲ. ಏಕೆಂದರೆ ಮಹಿಳೆಯರ ಹೃದಯಾಘಾತದ ಪೂರ್ವಲಕ್ಷಣಗಳು ಪುರುಷರ ಲಕ್ಷಣಗಳಿಗೆ  ಹೊಂದಿಕೆಯಾಗುವುದಿಲ್ಲ. ಮಹಿಳೆಯರು ಹೃದಯಾಘಾತ ಉಂಟಾಗದಂತೆ ದೇಹದ 6 ಸಣ್ಣ  ಪೂರ್ವ ಲಕ್ಷಣಗಳನ್ನು ಅರಿತಿರಬೇಕು.ಆಯಾಸಶೇ.70ಕ್ಕಿಂತ ಹೆಚ್ಚು ಮಹಿಳೆಯರು ಹೃದಯಾಘಾತಕ್ಕೆ ಮುಂಚಿನ ತಿಂಗಳುಗಳಲ್ಲಿ ತೀವ್ರ ಆಯಾಸವನ್ನು ವರದಿಮಾಡಿದ್ದಾರೆ. ಈ ಆಯಾಸದಿಂದ ಅವರು ದಿನನಿತ್ಯದ ಕೆಲಸಗಳನ್ನು ಕೆಲವು ದಿನಗಳವರೆಗೆ ಮಾಡಲು ಅಸಮರ್ಥರಾಗುತ್ತಾರೆ. ನಿದ್ರಾಹೀನತೆಆಯಾಸವಲ್ಲದೇ ಹೃದಯಾಘಾತವಾದ ಮಹಿಳೆಯರು ಅದು ಸಂಭವಿಸುವುದಕ್ಕೆ ಕೆಲವು ದಿನ ಮುಂಚಿತವಾಗಿ ನಿದ್ರೆಮಾಡಲಾಗದ ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಾರೆ.ಆತಂಕ ಮತ್ತು ಒತ್ತಡಮಾನಸಿಕ ಒತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುವುದಕ್ಕೆ ಹೆಸರಾಗಿದೆ. ಆದರೆ ಮಹಿಳೆಯರು ಹೃದಯಾಘಾತಕ್ಕೆ ಮುಂಚೆ ಆತಂಕ ಮತ್ತು ಮಾನಸಿಕ ಒತ್ತಡವನ್ನು ಎಂದಿಗಿಂತ ಹೆಚ್ಚು ಅನುಭವಿಸುತ್ತಾರೆ.ಅಜೀರ್ಣ ಅಥವಾ ವಾಂತಿಯ ಲಕ್ಷಣಗಳುಹೊಟ್ಟೆ ನೋವು,, ಅಜೀರ್ಣ ಮುಂತಾದುವನ್ನು ಹೃದಯಾಘಾತದ .... ಮುಂದೆ ಓದಿ
ಅಧಿಕರಕ್ತದೊತ್ತಡ ಮಾರಣಾಂತಿಕವಾಗುವ ಮುನ್ನವೇ ಎಚ್ಚರಿಕೆವಹಿಸಿ
ಡಬ್ಲ್ಯುಎಚ್‌ಒ ಪ್ರಕಾರ, ಅಧಿಕ ರಕ್ತದ ಒತ್ತಡ ಎಂದು ಸಾಮಾನ್ಯವಾಗಿ ಕರೆಯುವ ಹೈಪರ‌್‌ಟೆನ್ಷನ್ 25 ವರ್ಷಕ್ಕಿಂತ ಮೇಲಿನ ವಯಸ್ಸಿನ ಮೂವರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಅಥವಾ ಜಾಗತಿಕವಾಗಿ ಒಂದು ಶತಕೋಟಿ ಜನರ ಮೇಲೆ ಇದು ದುಷ್ಪರಿಣಾಮ ಉಂಟುಮಾಡುತ್ತದೆ.ಹ್ರದಯ ಕಾಯಿಲೆ ಮತ್ತು ಸ್ಟ್ರೋಕ್‌ಗೆ ಇದು ಉತ್ತೇಜನ ನೀಡುವುದಾಗಿದ್ದು, ಅಕಾಲಿಕ ಸಾವು ಮತ್ತು ಅಂಗವೈಕಲ್ಯತೆಗೆ ನಂಬರ್ ಒನ್ ಕೊಡುಗೆ ನೀಡುತ್ತದೆ.ಆರಂಭಿಕ ಹಂತಗಳಲ್ಲೇ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಧಿಕ ರಕ್ತದ ಒತ್ತಡ ತಪ್ಪಿಸಬಹುದು. ಅಧಿಕರಕ್ತದ ಒತ್ತಡ ತಡೆಯಲು ಕೆಲವು ಕ್ರಮಗಳು ಕೆಳಗೆ ನೀಡಲಾಗಿದೆ.  ಆರೋಗ್ಯಕರ ಆಹಾರಕ್ರಮ:  ರಕ್ತದ ಒತ್ತಡ ನಿಯಂತ್ರಣದಲ್ಲಿಡಲು ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಅಗತ್ಯವಾಗಿದೆ. ತಾಜಾ ಹಣ್ಣುಗಳು, ತರಕಾರಿಗಳು, ಕಡಿಮೆ ಕೊಬ್ಬಿನಾಂಶವಿರುವ ಡೈರಿ ಉತ್ಪನ್ನಗಳು ಮೀನು ಮುಂತಾದ .... ಮುಂದೆ ಓದಿ
ಬೇಸಿಗೆಯಲ್ಲಿ ದೇಹದ ನೀರು ಇಂಗದಿರಲು ಸೇವಿಸಬೇಕಾದ ಆಹಾರಗಳು
ಬೇಸಿಗೆ ಬರುತ್ತಿದ್ದಂತೆ ಉಷ್ಣಾಂಶ ಹೆಚ್ಚುತ್ತಿದ್ದು, ನಮ್ಮ ಆಹಾರಪದ್ಧತಿಯನ್ನು ಬದಲಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಬೇಸಿಗೆಯ ಬಿರು ಬಿಸಿಲಿನ ದಿನಗಳಲ್ಲಿ ಯಾವ ಆಹಾರ ಸೇವಿಸಬೇಕು ಎಂಬ ಬಗ್ಗೆ ಗಮನಹರಿಸಬೇಕು. ಎಲ್ಲಾ ಸಂದರ್ಭಗಳಲ್ಲೂ ನಮ್ಮ ದೇಹದಲ್ಲಿ ದ್ರವಾಂಶ ಇರುವಂತೆ ನೋಡಿಕೊಳ್ಳಲು ನಿಮ್ಮ ಆಹಾರಕ್ರಮದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ಸೇರಿಸಿಕೊಳ್ಳಬೇಕು. ಮಜ್ಜಿಗೆ ಬೇಸಿಗೆ ಬಿಸಿಲಿನ ಕಾವಿನಿಂದ ಮೈಮನಕ್ಕೆ ತಂಪು ನೀಡಲು ಮಜ್ಜಿಗೆಗಿಂತ ಉತ್ತಮ ಪಾನೀಯ ಇದೆಯೇ?  ಮಜ್ಜಿಗೆಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ರುಚಿಇರುವಂತೆ ಮಾಡಿ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಗಮ ನಿರ್ವಹಣೆಗೆ ಕೂಡ ಮಜ್ಜಿಗೆ ನೆರವಾಗುತ್ತದೆ.ಟೊಮೇಟೊಅನೇಕ ಜನರಿಗೆ ಟೊಮೇಟೊ ನೈಸರ್ಗಿಕ ಸೂರ್ಯನಪರದೆಯಾಗಿ ತೀಕ್ಷ್ಣವಾದ ಸೂರ್ಯನ ಕಿರಣಗಳಿಗೆ ರಕ್ಷಣೆ ನೀಡುತ್ತದೆಂಬುದು ಅನೇಕ ಜನರಿಗೆ ಗೊತ್ತಿಲ್ಲ. ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಸಲಾಡ್ ರೂಪದಲ್ಲಿ ಟೊಮೇಟೊ ಕೂಡ ಸೇರಿಸಿ .... ಮುಂದೆ ಓದಿ
ದುಡಿಯುವ ಮಹಿಳೆಯರಲ್ಲಿ ಶೇ. 75ರಷ್ಟು ಮಂದಿಗೆ ಆರೋಗ್ಯ ಸಮಸ್ಯೆಗಳು
 ದುಡಿಯುವ ಮಹಿಳೆಗೆ ಆಫೀಸಿನ ಕೆಲಸ ಮತ್ತು ಮನೆಯ ನಡುವೆ ಸರಿಯಾದ ಸಮತೋಲನ ಸಾಧಿಸುವುದು ಸವಾಲಿನ ಕೆಲಸವಾಗಿರುತ್ತದೆ.   ದಿನನಿತ್ಯದ ಬಹುಆಯಾಮದ ಕೆಲಸಗಳು ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದನ್ನು ಸಮೀಕ್ಷೆಯೊಂದು ಪತ್ತೆಮಾಡಿದೆ. ಅವರ ಪೈಕಿ ಬಹುತೇಕ ಮಂದಿ 32ರಿಂದ 58ರ ವಯೋಮಾನದವರು. 'ಬಹುಆಯಾಮದ ಕೆಲಸಗಳಿಂದ ಕಾರ್ಪೊರೇಟ್ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ' ಎಂಬ ಹೆಸರಿನ ಸಮೀಕ್ಷೆಯನ್ನು ಮಾ.8ರಂದು ಮಹಿಳಾ ದಿನಾಚರಣೆ ಅಂಗವಾಗಿ ವಾಣಿಜ್ಯ ಮತ್ತು ಕೈಗಾರಿಕೆ ಒಕ್ಕೂಟ ಹಮ್ಮಿಕೊಂಡಿತು.  288 ಕಾರ್ಪೊರೇಟ್ ಮಹಿಳಾ ನೌಕರರ ಒಟ್ಟು ಮಾದರಿ ಗಾತ್ರದಲ್ಲಿ ಶೇ. 75ರಷ್ಟು ಮಹಿಳೆಯರು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುವುದನ್ನು ಪತ್ತೆಹಚ್ಚಿದೆ. ಎಲ್ಲ ಶ್ರೇಣಿಯ ಮಹಿಳೆಯರನ್ನು ಈ ಸಮೀಕ್ಷೆ ಒಳಗೊಂಡಿದ್ದು, ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, .... ಮುಂದೆ ಓದಿ
ಮನಸ್ಸಿಗೂ, ದೇಹಕ್ಕೂ ಕೊಂಡಿ ಕಲ್ಪಿಸುವ ಶೇಕ್ಸ್‌ಪಿಯರ್ ಕೃತಿಗಳು
ಭಾವನೆ ಮತ್ತು ಕಾಯಿಲೆ ನಡುವೆ ಕೊಂಡಿಗಳನ್ನು ಕುರಿತು ಪ್ರಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್ ವೈದ್ಯರಿಗೆ ಹೊಸ ಒಳನೋಟವನ್ನು ನೀಡಲು ಸಾಧ್ಯ ಎಂದು ನಿವೃತ್ತ ವೈದ್ಯ ಮತ್ತು ವಿದ್ವಾಂಸರು ನಂಬಿದ್ದಾರೆ. ಅನೇಕ ಮಂದಿ ವೈದ್ಯರು ಮಾನಸಿಕ ಸಮಸ್ಯೆಗಳನ್ನು ದೈಹಿಕ ಲಕ್ಷಣಗಳೊಂದಿಗೆ ಕೊಂಡಿ ಕಲ್ಪಿಸಲು ವಿಫಲರಾಗುತ್ತಾರೆ ಎಂದು ಡಾ.ಕೆನ್ನೆತ್ ಹೀಟನ್ ಹೇಳಿದ್ದು, ಶೇಕ್ಸ್‌ಪಿಯರ್ ಕೃತಿಗಳ ಅಧ್ಯಯನ ಅವರಿಗೆ ನೆರವಾಗಬಹುದು. ಶೇಕ್ಸ್‌ಪಿಯರ್ ತಮ್ಮ ಕೃತಿಗಳಲ್ಲಿ ಇಂತಹ ವಿದ್ಯಮಾನವನ್ನು ಬಣ್ಣಿಸಿದ ಹತ್ತಾರು ಉದಾಹರಣೆಗಳನ್ನು ಅವರು ಪಟ್ಟಿ ಮಾಡುತ್ತಾರೆ. ಶೇಕ್ಸ್‌ಪಿಯರ್ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಅವರು ಉತ್ತಮ ವೈದ್ಯರಾಗಬಹುದು ಎಂದೂ ಅವರು ನುಡಿದರು.ಮೆಡಿಕಲ್ ಹ್ಯುಮ್ಯಾನಿಟೀಸ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ ಡಾ.ಹೀಟನ್ ಅವರ ಇತ್ತೀಚಿನ ಸಂಶೋಧನೆಯು ಆಯಾಸ, ತಲೆಸುತ್ತುವಿಕೆ, ಶ್ರವಣ ತೊಂದರೆ ಮುಂತಾದ .... ಮುಂದೆ ಓದಿ
Prev 1 2 3 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery