ಆರೋಗ್ಯ
ಅವಸರದ ಆಹಾರ ಸೇವನೆಯಿಂದ ಮಧುಮೇಹ ಸಂಭವನೀಯತೆ ಹೆಚ್ಚು
ಲಂಡನ್-ನಿಮಗೆ ಇಳಿವಯಸ್ಸಿನಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಅಪಾಯವನ್ನು ತಗ್ಗಿಸಲು, ನಿಧಾನವಾಗಿ ಆಹಾರವನ್ನು ಸೇವಿಸಬೇಕು. ವೇಗವಾಗಿ ಆಹಾರ ಸೇವಿಸುವವರಿಗೆ ಸಾಮಾನ್ಯ ಸ್ವರೂಪದ ಮಧುಮೇಹ ಉಂಟಾಗುವ ಸಂಭವನೀಯತೆ ಹೆಚ್ಚಾಗಿದೆ. ಜಪಾನ್ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ವೇಗವಾಗಿ ಆಹಾರ ಸೇವಿಸುವ ಜನರು ದುರ್ಬಲ ಗ್ಲೂಕೋಸ್ ಸಹನೀಯತೆಯನ್ನು ಬೆಳೆಸಿಕೊಳ್ಳುವ ಸಂಭವ ಎರಡು ಪಟ್ಟು ಹೆಚ್ಚಾಗಿದೆ. ಇದು ಮಧುಮೇಹ ಪೂರ್ವ ಎಂದು ಪರಿಚಿತವಾಗಿದೆ. ಆದಾಗ್ಯೂ, ಅಲ್ಪಾಹಾರ ಸೇವನೆ ಮತ್ತು ತಡರಾತ್ರಿ ಆಹಾರ ಸೇವನೆ ಮುಂತಾದ ಇತರೆ ಆಹಾರ ಸೇವನೆ ವಿಧಾನಗಳಿರುವ ಜನರಲ್ಲಿ  ಇದು ಕಾಣಿಸಿಕೊಂಡಿಲ್ಲ. ದುರ್ಬಲ ಗ್ಲುಕೋಸ್ ಸಹನೀಯತೆ ಉಳ್ಳವರಲ್ಲಿ ರಕ್ತದ ಗ್ಲುಕೋಸ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಆದರೆ ಮಧುಮೇಹ ಉಂಟುಮಾಡುವಷ್ಟು ಹೆಚ್ಚಿರುವುದಿಲ್ಲ. ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ವಾಸ್ತವವಾಗಿ ಟೈಪ್ .... ಮುಂದೆ ಓದಿ
Prev 1 2 3
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery